ಸಮಾಜ ಅದೆಷ್ಟೇ ಆಧುನಿಕ ಪಥದಲ್ಲಿ ಸಾಗುತ್ತಿದ್ದರೂ ಮಹಿಳೆ ಹಾಗೂ ಮುಟ್ಟಿನ ಕುರಿತು ಇಂದಿಗೂ ಒಂದಿಷ್ಟು ತಪ್ಪು ಕಲ್ಪನೆಗಳಂತೂ ಇದ್ದೇಇದೆ. ಇದಕ್ಕೆ ಅಭಿವೃದ್ಧಿ ಹೊಂದಿದ ರಾಷ್ಟ್ರ, ಹೊಂದದ ರಾಷ್ಟ್ರ ಎಂಬ ಭೇದವಿಲ್ಲ. ಮುಟ್ಟು ಹೆಣ್ತನದ ಸಂಕೇತ. ಮೊಗ್ಗು ಹೂವಾಗಿ ಅರಳುವಂತೆಯೇ ಇದೊಂದು ನೈಸರ್ಗಿಕ ಪ್ರಕ್ರಿಯೆಯಷ್ಟೆ.ಇದ್ರಲ್ಲಿ ಮೈಲಿಗೆ, ಅಪವಿತ್ರ ಅನ್ನುವಂತದ್ದು ಯಾವುದೂ ಇಲ್ಲ.
A lot of these superstitions are behavioral restrictions that, aside from being untrue, contribute to gender-based taboos and discrimination.These myths also make it harder for women to talk about their period — which leads to silence, shame, and misconception.
Here’s just a selection of the global myths related to menstruation